SpOvum signs-up with SAFE, Hubli

“Srishti Advanced Fertility and Endoscopy in Hubli is one of the leading facilities in women’s health. We as a company specialize in offering technical support for delivering comprehensive IVF services, ensuring exceptional care through sensor-based quality maintenance. If you are expecting to be a healthy mother or simply having issues relating to women’s health, we strongly recommend you to visit us for the best possible results.”

ಎರಡು ದಶಕಗಳಿಂದ ಸೃಷ್ಟಿ ಅಡ್ವಾನ್ಸ್ಡ್ ಫರ್ಟಿಲಿಟಿ ಮತ್ತು ಎಂಡೊಸ್ಕೋಪಿ ಬಂಜೆತನದ ಸಮಸ್ಯೆ ಇರುವ ಮಹಿಳೆಯರಿಗೆ ಮತ್ತು ಅವರ ಸಮಸ್ಯೆಗಳಿಗೆ ಉತ್ತಮ ಗುಣಮಟ್ಟದ ಆರೈಕೆ ಮತ್ತು ಚಿಕಿತ್ಸೆ ಎಲ್ಲವೂ ಕೈಗೆಟುಕುವ ದರದಲ್ಲಿ ನೀಡುವಲ್ಲಿ ಅವಿರತವಾಗಿ ನಿರತವಾಗಿದೆ. ಜೊತೆಗೆ ಸ್ಪೋವಮ್ ಟೆಕ್ನಾಲಜಿಸ್ ಸಮಗ್ರ ಐವಿಎಫ್ ಸೇವೆಗಳನ್ನು ಒದಗಿಸಲು ತಾಂತ್ರಿಕ ಬೆಂಬಲವನ್ನು ನೀಡುವಲ್ಲಿ ಪರಿಣತಿ ಹೊಂದಿರುವ ಕಂಪನಿಯಾಗಿದೆ. ಸೆನ್ಸಾರ್ ಆಧರಿತ ಉತ್ತಮ ಗುಣಮಟ್ಟದ ಮೂಲಕ ಅತ್ಯಮೂಲ್ಯ ಕಾಳಜಿಯನ್ನು ಖಾತ್ರಿಪಡಿಸುತ್ತಿದೆ.
Advertising Flyer in English for SAFE, Hubli powered by SpOvum
Advertising Flyer in Kannada for SAFE, Hubli powered by SpOvum

Leave a Reply

%d bloggers like this: